1)ಅಚ್ಚವೆರ್ = ಶಿಲ್ಪಿಗಳು
2)ಅದೆಕಿ = ಸಂತಾನ
3)ಅಡ್ಕಳ = ಅಡುಗೆಮನೆ
4)ಅಂಗಾದನೆ = ಬಾಯಾರಿಕೆ
5)ಅಂಗುಮುಟ್ಟೆ = ಬೋಡುತಲೆ
6)ಕಜ್ಜ = ಕೆಲಸ
7)ಸೇಜಿಪಾಲ್ = ಗೌರವ
8)ಸುಡುಸೂಕರಿ = ಸಟ್ಟು ಭಸ್ಮಮಾಡು
9)ಸಾಯಿದಲ್ಲೆ = ಚಾಪೆ
10)ಸೌಬಿರ್ದ್ = ಗೌಜಿಗದ್ದಲ
11)ಪಾಂಜಾಲ್ = ಖಡ್ಗ
12)ಬೊಲ್ಯತರೆತ್ರ = ಬಿಳಿರುಮಾಲು
14)ಮುಂದಿಲ್ಲ್ = ಮೊಗಸಾಲೆ
15)ಒರು = ರೂಪ
16)ಇಡೆಮಂಡಿಗೆ = ಇಕ್ಕಟ್ಟು
17)ಬೀರಿ = ಕಾಡಿನಬೆಂಕಿ
18)ಪರಂಟ್ = ತೊಂದೆಕಪ್ಪೆ
19)ಕರ್ತೊತ್ತಿಗೆ = ಆಡಳಿತ
20)ತೊಂಬರ = ಗೌಜಿ
21)ತಬುಕು = ಹರಿವಾಣ
22)ತಾರ್ಕಣೆ = ದ್ರಷ್ಟಾಂತ
23) ದೆಕ್ಕಾಯಿ = ನಿಶ್ಚಯ
24)ದೊಜ್ಜೆಲ್ = ಕೊಳಕು
25)ಪಂಜ = ಬರಗಾಲ
26)ಪಂತ್ = ಉರುಳು
27)ಸುಗಿಪು = ಸ್ತುತಿಮಾಡು
29)ಪೋಟ್ಲ = ಗುಳ್ಳೆ
30)ಬಾರ್ನೆ = ಊಟ
31)ದುನಿಪು = ಮಿಸುಕಾಡು
32)ಮಲಿಯುನು = ಕುಸಿಯುವುದು
33)ಎಲ್ಕೊಟೆ = ಎಲುಬಿನ ಗೂಡು
34)ಪೊಲಬು = ಪರಿಚಯ
35)ಪೆರ್ಗ = ನಿಧಿ ( ಬಂಗಾರದ ರಾಶಿ)
36)ಇರ್ಮೆನ = ರೋಮಾಂಚನ
37)ಮದಕ = ಕೊಳ ( ಮಳೆನೀರು ಶೇಖರಣೆ ಆಗುತ್ತಿದ್ದ ಜಾಗ )
38)ಇನೆಪಕ್ಕಿ = ಚಕ್ರವಾಕ (Love Birds)
39)ಮಾನೆಚ್ಚಿಡ್ = ಆವೇಶ
40)ಪ್ರಾಕ್ ಲಿಖಿತೊ = ಇತಿಹಾಸ ,ಚರಿತ್ರೆ
41)ಇನೆಮೋಕೆ = ಪ್ರಣಯ
42)ಕರ್ಪಿಲ್ಲ್ = ಜೈಲ್
43)ಬೈಪಣೆ = ಗೊದಳಿ( ದನಗಳಿಗೆ ಮೇವು ಇಡುವ ಸ್ಥಳ)
44)ಬಾಕುಡೆರ್ = ಕೆಲಸದವರು
45)ಪಗೆಲತೆಲಿಕೆ = ನಂಜಿನ ನಗು
46)ಮೆಂಟೊರಿ = ಮತ್ತೊಬ್ಬ,ಮಗದೊಬ್ಬ
47)ಲೆಪ್ಪೋಲೆ = ಕರೆಯೋಲೆ(ಆಮಂತ್ರಣ)
48)ಗಡಿಯೋಲೆ = ಅಧಿಕಾರ ಪತ್ರ
49)ಕಲ್ಜಿಗ = ಕಲಿಯುಗ
50)ಮುಜಡೆ = ಮುದುಕ
Tulu words in english | Tulu words in Kannada | Kannada Translation | English Translation |
edde | ಎಡ್ಡೆ | ಒಳ್ಳೆಯದು | Good |
padike | ಪಡಿಕೆ | ಕೆಟ್ಟದು | Bad |
andh | ಅಂದ್ | ಹೌದು | Yes |
ath | ಅತ್ತ್ | ಇಲ್ಲ | No |
undu | ಉಂದು | ಇದು / ಅದು | This/it |
andaji | ಅಂದಾಜಿ | ಸರಿಸುಮಾರು | Approximately |
apaga | ಅಪಗ | ಹಾಗಾದರೆ | Hence |
bokka | ಬೊಕ್ಕ | ಆಮೇಲೆ/ಮತ್ತೆ | Later/then |
dumbuda | ದುಂಬುದ | ಹಿಂದಿನ | Olden |
daane | ದಾನೆ | ಯಾಕೆ | Why |
daaye | ದಾಯೆ | ಯಾಕೆ | Why |
daayeg | ದಾಯೆಗ್ | ಯಾಕೆ | Why |
daayepanda | ದಾಯೆಪಂಡ | ಯಾಕೆಂದರೆ | Because |
dethkor | ದೆತ್ತ್ ಕೊರ್ | ತೆಗೆದುಕೊಡು | Take away |
unden | ಉಂದೆನ್ | ಇದನ್ನ | This one |
iak | ಐಕ್ | ಅದಕ್ಕೆ | By |
Eerenla | ಏರೆನ್ಲಾ | ಯಾರನ್ನು | who |
pira | ಪಿರ | ಹಿಂದೆ | Back |
eeth | ಈತ್ | ಇಷ್ಟು | This much |
mulpa | ಮುಲ್ಪ | ಇಲ್ಲಿ | Here |
malla | ಮಲ್ಲ | ದೊಡ್ಡದು | Big |
toovere/tuvareg | ತೂವೆರೆ / ತುವರೆಗ್ | ನೋಡಲು | To see |
toovondulle | ತುವೊಂದುಲೆ | ನೊಡ್ತಾ ಇದ್ದೇನೆ | Watching it |
mithad | ಮಿತ್ತ್‌ದ | ಮೇಲಿನ | upper one |
elya | ಎಲ್ಯ | ಚಿಕ್ಕ | Small |
enk | ಎಂಕ್ | ನನಗೆ | For me |
encha | ಎಂಚ | ಹೇಗೆ | How |
Er | ಎರ್ | ಯಾರು | Who |
posa | ಪೊಸ | ಹೊಸ | New |
yaan | ಯಾನ್ | ನಾನು | I |
ithe | ಇತ್ತೆ | ಈಗ | Now |
incha | ಇಂಚ | ಹೀಗೆ | This is how |
ee/eer | ಇರ್ | ನೀವು | You |
aal | ಆಲ್ | ಅವಳು | She |
aayi | ಆಯಿ | ಅವನು | He |
akl | ಅಕ್ಲ | ಅವರು | they |
bala/ balle | ಬಲ/ಬಲ್ಲೆ | ಬನ್ನಿ | Come |
kulla/kulle | ಕುಲ್ಲ /ಕುಲ್ಲೆ | ಕುಳಿತುಕೊಳ್ಳಿ | Sit |
nadapule | ನಡಪುಲೆ | ನಡೆಯಿರಿ | Walk |
tin/tinle | ತಿನ್/ತಿನ್ಲೆ | ತಿನ್ನಿರಿ | Eat |
parla/parle | ಪರ್ಲ /ಪರ್ಲೆ | ಕುಡಿ | Drink |
po/pole | ಪೋ /ಪೋಲೆ | ಹೋಗಿ | Go |
ninna/eerna | ನಿನ್ನ /ಇರ್ನ | ನಿಮ್ಮ | Your |
pudar | ಪುದರ್ | ಹೆಸರು | Name |
yanna | ಎನ್ನ | ನನ್ನ | My |
dayamalth | ದಯಮಲ್ತ್ | ದಯವಿಟ್ಟು | Please |
maap | ಮಾಪ್ | ಕ್ಷಮೆ | Sorry |
alpa | ಅಲ್ಪ | ಅಲ್ಲಿ | There |
nete/ide | ನೆಟೆ /ಇಡೆ | ಇಲ್ಲಿ | Here |
deton/detonle | ದೇತೋನ್ ದೇತೋನ್ಲೇ | ತೆಗೆದುಕೊಳ್ಳಿ | Take |
ken/kenle | ಕೇನ್ ಕೇನ್ಲೇ | ಕೇಳು | Listen |
pan/panle | ಪನ್ ಪನ್ಲೇ | ಹೇಳಿ | Tell |
ulayi | ಉಲಾಯಿ | ಒಳಗೆ | Inside |
piday | ಪಿದಾಯಿ | ಹೊರಗೆ | Outside |
untle | ಉ೦ತ್ಲೇ | ನಿಲ್ಲಿಸಿ | Stop |
shuru | ಶುರು | ಪ್ರಾರಂಭಿಸಿ | Start |
jor | ಜೋರ್ | ಜೋರು | Loud |
korle | ಕೋರ್ಲೇ | ಕೊಡು | Give |
nama | ನಮ | ನಮ್ಮ | We |
namma | ನಮ್ಮ | ನಮ್ಮದು | Ours |
nigalna | ನಿಗಲ್ನಾ | ನಿಮ್ಮದು | Yours |
vol | ಓಲ್ | ಎಲ್ಲಿ | Where |
gothundu | ಗೋತು೦ಡು | ಗೊತ್ತಿದೆ | Know |
gothijji | ಗೋತ್ತಿಜ್ಜಿ | ಗೊತ್ತಿಲ್ಲ | Don't know |
porlu | ಪೊರ್ಲು | ಸುಂದರ | Beautiful |
moke | ಮೋಕೆ | ಪ್ರೀತಿ | Love |
baakil | ಬಾಕಿಲ್ | ಬಾಗಿಲು | Door |
ell | ಇಲ್ಲ್ | ಮನೆ | House |
avu | ಆವು | ಅದು | that |
leppu | ಲೆಪ್ಪು | ಕರೆ | call |
telipu | ತೆಲಿಪು | ನಗು | laugh |
pooteraarụ | ಪೋತೆರಾರ್ | ಹೋದರು | went |
padunela | ಪಾಡುನೆಲಾ | ಹಾಕೋದು | putting |
panpe | ಪನ್ಪೆ | ಹೇಳ್ತೇನೆ | will tell |
bethe | ಭೇತೆ | ಬೇರೆ | Other one |
kadapudle | ಕಢಪುಢ್ಲೆ | ಕಳಿಸಿ | Send |
Sir ದಿಕ್ಸೂಚಿ ಭಾಷಣ undhen tulutu encha panoli
ReplyDelete"Yaan bethe naduve"
ReplyDeleteI want meaning for this in kannada Or english. Plz